life history
ನಾಮವಾಚಕ
  1. ಜೀವಚರಿತ್ರೆ; ಜೀವಿಚರಿತ್ರೆ; ಯಾವುದೇ ಜೀವಿಜಾತಿಯಲ್ಲಿ ಹುಟ್ಟಿನಿಂದ ಸಾವಿನವರೆಗೆ ಆಗುವ ದೈಹಿಕ ಬದಲಾವಣೆಗಳು.
  2. ಜೀವನ ಚರಿತ್ರೆ; ಬಾಳಕತೆ; ಬದುಕಿನ ಚಿತ್ರಣ; ಸುದೀರ್ಘವಾಗಿ ಹೇಳಿದ, ಒಬ್ಬ ವ್ಯಕ್ತಿಯ ಬದುಕಿನ ಚರಿತ್ರೆ.